ಸ್ಪರ್ಧೆಯೇ ರದ್ದು: ಗೂಗಲ್ ಲೂನಾರ್ ಎಕ್ಸ್‌ಪ್ರೈಜ್ ₹ 3 ಕೋಟಿ ಬಹುಮಾನದ ಸ್ಪರ್ಧೆಯಾಗಿತ್ತು. ಈ ಸ್ಪರ್ಧೆಗೆ ಭಾರತದ ಟೀಮ್ ಇಂಡಸ್ ಸೇರಿ ವಿಶ್ವದ ಐದು ತಂಡಗಳು ಆಯ್ಕೆಯಾಗಿದ್ದವು. ಆದರೆ, ಈ ಖಾಸಗಿ ತಂಡಗಳು ತಮ್ಮ ಯೋಜನೆಗೆ ಹಣವನ್ನು ಸಂಗ್ರಹಿಸುವಲ್ಲಿ ವಿಫಲವಾಗಿದ್ದರಿಂದ ಸ್ಪರ್ಧೆಯನ್ನೇ ರದ್ದುಪಡಿಸಲಾಗಿದೆ ಎಂದು ಸ್ಪರ್ಧೆಯ ಆಯೋಜಕರು ಪ್ರಕಟಿಸಿದ್ದಾರೆ.