ಚಿಕಿತ್ಸೆಗೆ ನೆರವಾಗಿ

7

ಚಿಕಿತ್ಸೆಗೆ ನೆರವಾಗಿ

Published:
Updated:

ಹುಟ್ಟಿನಿಂದಲೇ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ನಮ್ಮ ಪುತ್ರ ಗಣೇಶ್‌ಗೆ (10) ಈಗಾಗಲೇ ನಾಲ್ಕು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿದ್ದೇವೆ. ಆತ ಇನ್ನೂ ಪೂರ್ಣ ಪ್ರಮಾಣದಲ್ಲಿ ಗುಣಮುಖನಾಗಿಲ್ಲ. ಈಗ ಮೂತ್ರಪಿಂಡದ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ವೈದ್ಯರು ಸೂಚಿಸಿದ್ದಾರೆ. ಚಿಕಿತ್ಸೆಗೆ ಅಗತ್ಯವಿರುವಷ್ಟು ಹಣ ಹೊಂದಿಸುವ ಶಕ್ತಿ ನನ್ನಲ್ಲಿ ಇಲ್ಲದಿರುವುದರಿಂದ ದಾನಿಗಳು ನೆರವಾಗಬೇಕಾಗಿ ಮನವಿ. ಐಒಸಿ ಖಾತೆ ಸಂಖ್ಯೆ 310701000000197 IFSC Code: IOBA0003107. ಮೊಬೈಲ್‌: 9449184357

–ರಮೇಶ ಸಾತಪ್ಪ ಸರಸಂಬಿ, ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry