ಕಾನೂನು ಬಂದರೆ ತ್ರಿವಳಿ ತಲಾಖ್‌ ನಿಲ್ಲುವುದೇ: ಓವೈಸಿ ಪ್ರಶ್ನೆ

7

ಕಾನೂನು ಬಂದರೆ ತ್ರಿವಳಿ ತಲಾಖ್‌ ನಿಲ್ಲುವುದೇ: ಓವೈಸಿ ಪ್ರಶ್ನೆ

Published:
Updated:

ಹೈದರಾಬಾದ್‌: ತ್ರಿವಳಿ ತಲಾಖ್‌ ನಿಷೇಧ ಕಾನೂನು ಜಾರಿಗೆ ಬಂದರೆ  ತ್ರಿವಳಿ ತಲಾಖ್‌ ನಿಲ್ಲುವುದೇ ಎಂದು ಎಐಎಂಐಎಂ ಅಧ್ಯಕ್ಷ ಮತ್ತು ಸಂಸದ ಅಸಾದುದ್ದಿನ್‌ ಓವೈಸಿ ಪ್ರಶ್ನಿಸಿದ್ದಾರೆ.

ಸಾಮಾಜಿಕ ಪಿಡುಗುಗಳಿಗೆ ಪರಿಹಾರ ನೀಡುವುದು ಕಾನೂನಿನ ಉದ್ದೇಶವಲ್ಲ ಎಂದು ಅವರು ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry