ಇಂದಿರಾ ಕ್ಯಾಂಟೀನ್‌: ತಿಂಡಿ ಪ್ರಮಾಣದಲ್ಲಿ ಶೇ 50ರಷ್ಟು ಹೆಚ್ಚಳ

7

ಇಂದಿರಾ ಕ್ಯಾಂಟೀನ್‌: ತಿಂಡಿ ಪ್ರಮಾಣದಲ್ಲಿ ಶೇ 50ರಷ್ಟು ಹೆಚ್ಚಳ

Published:
Updated:
ಇಂದಿರಾ ಕ್ಯಾಂಟೀನ್‌: ತಿಂಡಿ ಪ್ರಮಾಣದಲ್ಲಿ ಶೇ 50ರಷ್ಟು ಹೆಚ್ಚಳ

ಬೆಂಗಳೂರು: ಇಂದಿರಾ ಕ್ಯಾಂಟೀನ್‌ನಲ್ಲಿ ನೀಡುತ್ತಿರುವ ಬೆಳಗಿನ ತಿಂಡಿಯ ಪ್ರಮಾಣವನ್ನು ಶೇ 50ರಷ್ಟು ಹೆಚ್ಚಿಸಲು ಬಿಬಿಎಂಪಿ ನಿರ್ಧರಿಸಿದೆ. ಫೆಬ್ರುವರಿ 1ರಿಂದ ಇದು ಜಾರಿಗೊಳ್ಳಲಿದೆ.

ಬೆಳಗಿನ ತಿಂಡಿ ಸಾಕಾಗದೆ ಕೆಲವರು ಎರಡು ಟೋಕನ್‌ ಪಡೆದು ತಿಂಡಿ ತಿನ್ನುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದಿದ್ದವು. ತಿಂಡಿಯ ಪ್ರಮಾಣವನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಪಾಲಿಕೆಯ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry