ಕೆಳ ಮುಖವಾಗಿ ಹಾರಿದ ರಾಷ್ಟ್ರಧ್ವಜ

7

ಕೆಳ ಮುಖವಾಗಿ ಹಾರಿದ ರಾಷ್ಟ್ರಧ್ವಜ

Published:
Updated:

ಬ್ಯಾಡಗಿ: ತಾಲ್ಲೂಕಿನ ಮಾಸಣಗಿ ಗ್ರಾಮ ಪಂಚಾಯ್ತಿ ಬಾಡಿಗೆ ನೀಡಲಾದ ಹಳೇ ಕಟ್ಟಡದ ಮುಂಭಾಗದಲ್ಲಿ ಸ್ಥಳೀಯ ಕೆಲವು ಮುಖಂಡರು ಶುಕ್ರವಾರ ಗಣರಾಜೋತ್ಸವದ ನಿಮಿತ್ತ ಆರೋಹಣ ಮಾಡಿದ್ದ ರಾಷ್ಟ್ರಧ್ವಜವು ಕೆಳಮುಖವಾಗಿ ಹಾರಿದೆ.

ಈ ಘಟನೆಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಲ್ಲೇಶ ಮೋಟೆನವರ, ಗ್ರಾಮದ ಹಳೇ ಕಟ್ಟಡವನ್ನು ಬಾಡಿಗೆ ನೀಡಲಾಗಿದೆ. ಅಲ್ಲಿ ರಾಷ್ಟ್ರಧ್ವಜವನ್ನು ಕೆಳಮುಖವಾಗಿ ಹಾರಿಸಿದ್ದಾರೆ. ಅಲ್ಲಿ ಧ್ವಜಾರೋಹಣ ಹಾರಿಸುವುದು ನನ್ನ ಜವಾಬ್ದಾರಿಯಲ್ಲ. ಹೀಗಾಗಿ, ಆ ಘಟನೆಗೆ ನಾನು ಹೊಣೆಯಲ್ಲ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry