ನೊಬೆಲ್‌ ಪುರಸ್ಕೃತ ವಿಜ್ಞಾನಿಗಳ ಉಪನ್ಯಾಸ ಸರಣಿ ಆರಂಭ

7

ನೊಬೆಲ್‌ ಪುರಸ್ಕೃತ ವಿಜ್ಞಾನಿಗಳ ಉಪನ್ಯಾಸ ಸರಣಿ ಆರಂಭ

Published:
Updated:

ಪಣಜಿ: ನೊಬೆಲ್‌ ಪ್ರತಿಷ್ಠಾನದ ಅಂಗಸಂಸ್ಥೆ ನೊಬೆಲ್‌ ಮೀಡಿಯಾ ಆಯೋಜಿಸಿರುವ ನೊಬೆಲ್‌ ಪುರಸ್ಕೃತ ವಿಜ್ಞಾನಿಗಳ ಉಪನ್ಯಾಸ ಸರಣಿ ಗೋವಾದಲ್ಲಿ ಗುರುವಾರ ಆರಂಭಗೊಂಡಿದೆ.

ಗೋವಾ ಮಾತ್ರವಲ್ಲದೆ ಮುಂಬೈ, ದೆಹಲಿಯಲ್ಲಿ ಈ ಉಪನ್ಯಾಸ ಸರಣಿ ನಡೆಯಲಿದೆ. ವಿಚಾರಸಂಕಿರಣ, ವಸ್ತುಪ್ರದರ್ಶನಗಳು ಕೂಡಾ ನಡೆಯಲಿವೆ. ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಅವರು ‘ನೊಬೆಲ್ ಪ್ರೈಸ್‌: ಐಡಿಯಾಸ್‌ ಚೇಂಜಿಂಗ್ ದಿ ವರ್ಲ್ಡ್‌’ ವಸ್ತುಪ್ರದರ್ಶನಕ್ಕೆ ಚಾಲನೆ ನೀಡುವ ಮೂಲಕ ಸರಣಿಯನ್ನು ಉದ್ಘಾಟಿಸಿದರು. ಈ ಪ್ರದರ್ಶನ ಇಡೀ ತಿಂಗಳು ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry