‘ಮಹಿಳೆಯರಿಗಾಗಿ ಖೇಲೊ ಇಂಡಿಯಾ’

7
ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್‌ ವಿವರಣೆ; ಕೆಲವು ವರ್ಷ ಮುಂದುವರಿಯಲಿರುವ ಕೂಟ

‘ಮಹಿಳೆಯರಿಗಾಗಿ ಖೇಲೊ ಇಂಡಿಯಾ’

Published:
Updated:

ನವದೆಹಲಿ: ಖೇಲೋ ಇಂಡಿಯಾ ಕ್ರೀಡಾಕೂಟವನ್ನೂ ಇನ್ನೂ ಕೆಲವು ವರ್ಷ ಮುಂದುವರಿಸಲು ಸರ್ಕಾರ ನಿರ್ಧರಿಸಿದ್ದು ಮಹಿಳೆಯ ರಿಗಾಗಿ ಪ್ರತ್ಯೇಕ ಕೂಟ ನಡೆಸುವ ಉದ್ದೇಶವೂ ಇದೆ ಎಂದು ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ತಿಳಿಸಿದರು.

ಖೇಲೋ ಇಂಡಿಯಾ ಶಾಲಾ ಕ್ರೀಡಾಕೂಟದ ಸಂದರ್ಭದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು ‘ಈಗ 16 ವಿಭಾಗಗಳಲ್ಲಿ ಶಾಲಾ ಕ್ರೀಡಾಕೂಟ ನಡೆಯುತ್ತಿದೆ. ಮುಂದಿನ ವರ್ಷಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸಲಾ ಗುವುದು’ ಎಂದರು.

‘ಕ್ರೀಡೆಯಲ್ಲಿ ಆಸಕ್ತಿ ಇರುವ ಪ್ರತಿ ವಿದ್ಯಾರ್ಥಿ ಖೇಲೋ ಇಂಡಿಯಾದಲ್ಲಿ ಪಾಲ್ಗೊಳ್ಳುವಂತಾಗಬೇಕು’ ಎಂಬುದು ಸರ್ಕಾರದ ಉದ್ದೇಶ’ ಎಂದು ಅವರು ಆಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry