ಹಾಕಿ: ಆಯ್ಕೆ ಶಿಬಿರಕ್ಕೆ ತಂಡ

7

ಹಾಕಿ: ಆಯ್ಕೆ ಶಿಬಿರಕ್ಕೆ ತಂಡ

Published:
Updated:

ನವದೆಹಲಿ: ಅಜ್ಲಾನ್ ಷಾ ಕಪ್ ಮತ್ತು ಕಾಮನ್‌ವೆಲ್ತ್‌ ಗೇಮ್‌ನಲ್ಲಿ ಆಡುವ ತಂಡದ ಆಯ್ಕೆ ಶಿಬಿರಕ್ಕಾಗಿ ಹಾಕಿ ಇಂಡಿಯಾ 33 ಮಂದಿಯ ಹೆಸರನ್ನು ಪ್ರಕಟಿಸಿದೆ.

ಬೆಂಗಳೂರಿನ ಭಾರತೀಯ ಕ್ರೀಡಾ ‍ಪ್ರಾಧಿಕಾರದಲ್ಲಿ ಭಾನುವಾರ ಶಿಬಿರ ಆರಂಭವಾಗಲಿದೆ.

ಶಿಬಿರಕ್ಕೆ ಆಯ್ಕೆಯಾದವರು

ಗೋಲ್‌ಕೀಪರ್‌ಗಳು: ಆಕಾಶ್ ಅನಿಲ್ ಚಿಕ್ತೆ, ಸೂರಜ್ ಕರ್ಕೇರ, ಪಿ.ಆರ್.ಶ್ರೀಜೇಶ್‌, ಕೃಷ್ಣ ಬಿ. ಪಾಠಕ್‌

ಡಿಫೆಂಡರ್‌ಗಳು: ಹರ್ಮನ್‌ಪ್ರೀತ್‌ ಸಿಂಗ್‌, ಅಮಿತ್ ರೋಹಿದಾಸ್‌, ದಿಪ್ಸನ್ ಟರ್ಕಿ, ವರುಣ್ ಕುಮಾರ್‌, ರೂಪಿಂದರ್ ಪಾಲ್‌ ಸಿಂಗ್‌, ಬೀರೇಂದ್ರ ಲಾಕ್ರ, ಸುರೇಂದರ್‌ ಕುಮಾರ್‌, ಗುರಿಂದರ್‌ ಸಿಂಘ್‌, ನೀಲಂ ಸಂಜೀವ್ ಕ್ಸೆಸ್‌, ಸರ್ದಾರ್ ಸಿಂಗ್‌

ಮಿಡ್‌ಫೀಲ್ಡರ್‌ಗಳು: ಮನ್‌ಪ್ರೀತ್‌ ಸಿಂಗ್, ಚಿಂಗ್ಲೆನ್ಸಾನ ಸಿಂಗ್‌, ಎಸ್.ಕೆ.ಉತ್ತಪ್ಪ, ಸುಮಿತ್‌ ಕೊತಾಜಿತ್ ಸಿಂಗ್, ಸತ್ಬೀರ್ ಸಿಂಗ್‌, ನೀಲಕಂಠ ಶರ್ಮಾ, ಸಿಮ್ರನ್‌ಜೀತ್ ಸಿಂಗ್‌, ಹರಜೀತ್ ಸಿಂಗ್‌

ಫಾರ್ವರ್ಡ್‌: ಎಸ್‌.ವಿ.ಸುನಿಲ್‌, ಆಕಾಶ್‌ದೀಪ್‌ ಸಿಂಗ್‌, ಮನ್‌ದೀಪ್ ಸಿಂಗ್‌, ಲಲಿತ್ ಉಪಾಧ್ಯಾಯ, ಗುರುಜಂತ್ ಸಿಂಗ್, ರಮಣ್‌ದೀಪ್ ಸಿಂಗ್, ಅರ್ಮಾನ್‌ ಖುರೇಷಿ, ಅಫಾನ್‌ ಯೂಸುಫ್‌, ತಲ್ವಿಂದರ್ ಸಿಂಗ್, ಸುಮಿತ್‌ ಕುಮಾರ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry