ಮಾಲ್ಡೀವ್ಸ್: ಅಧ್ಯಕ್ಷರ ಮೇಲುಗೈ

7

ಮಾಲ್ಡೀವ್ಸ್: ಅಧ್ಯಕ್ಷರ ಮೇಲುಗೈ

Published:
Updated:
ಮಾಲ್ಡೀವ್ಸ್: ಅಧ್ಯಕ್ಷರ ಮೇಲುಗೈ

ಮಾಲೆ (ಎಎಫ್‌ಪಿ): ವಿರೋಧ ಪಕ್ಷಗಳ ಪರವಿದ್ದ 12 ಸಂಸದರನ್ನು ಮಾಲ್ಡೀವ್ಸ್‌ನ ಸುಪ್ರೀಂ ಕೋರ್ಟ್ ಭಾನುವಾರ ಅಮಾನತು ಮಾಡಿದೆ.

ಮಾಲ್ಡೀವ್ಸ್‌ನಲ್ಲಿ ಸೋಮವಾರ ಸಂಸದೀಯ ಮತದಾನ ನಡೆದಿದೆ. ಇದಕ್ಕೂ ಮುನ್ನವೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ತನ್ನ ಈ ಹಿಂದಿನ ನಿರ್ಧಾರವನ್ನು ನ್ಯಾಯಾಲಯ ಹಿಂಪಡೆದಿದೆ. ಅಧ್ಯಕ್ಷ ಅಬ್ದುಲ್ ಯಮೀನ್ ಸರ್ಕಾರ ಈಗ ಮತ್ತೆ ಬಹುಮತ ಗಳಿಸಿದೆ.

ಇನ್ನೂ 2 ವಾರ ತುರ್ತು ಪರಿಸ್ಥಿತಿ ವಿಸ್ತರಿಸಲು ಅಧ್ಯಕ್ಷರು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry