ಆರ್‌ವಿಸಿಇಗೆ ಜಯ

7

ಆರ್‌ವಿಸಿಇಗೆ ಜಯ

Published:
Updated:

ಬೆಂಗಳೂರು: ಗಜಾನನ (15ಕ್ಕೆ3) ಮತ್ತು ಸಮಂತ್‌ ಭಾರದ್ವಾಜ್‌ (24ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಆರ್‌ವಿಸಿಇ ತಂಡ ಚಾಮರಾಜು ಸ್ಮಾರಕ ಅಂತರ ಎಂಜಿನಿಯರಿಂಗ್‌ ಕಾಲೇಜು ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಎನ್‌ಎಚ್‌ಸಿಇ ತಂಡವನ್ನು ಸೋಲಿಸಿದೆ.

ಸಂಕ್ಷಿಪ್ತ ಸ್ಕೋರ್‌: ಎನ್‌ಎಚ್‌ಸಿಇ: 30 ಓವರ್‌ಗಳಲ್ಲಿ 9 ವಿಕೆಟ್‌ಗೆ 114 (ಮಲ್ಲಿ ವೆಂಕಟೇಶ್‌ 33, ಎಂ.ಎಸ್‌.ಕಿರಣ್‌ 22; ಗಜಾನನ 15ಕ್ಕೆ3, ಸಮಂತ್‌ ಭಾರದ್ವಾಜ್‌ 24ಕ್ಕೆ3).

ಆರ್‌ವಿಸಿಇ: 11.5 ಓವರ್‌ಗಳಲ್ಲಿ 1 ವಿಕೆಟ್‌ಗೆ 118 (ಪುನೀತ್‌ 33, ಗೌತಮ್‌ 28). ಫಲಿತಾಂಶ: ಆರ್‌ವಿಸಿಇ ತಂಡಕ್ಕೆ 9 ವಿಕೆಟ್‌ ಗೆಲುವು.

ಜೆಎಎನ್‌ಐಯು : 28 ಓವರ್‌ಗಳಲ್ಲಿ 259 (ಪಿ.ವರುಣ್‌ 162; ಮಧು 25; ಅಮನ್‌ ಗುಪ್ತಾ 27ಕ್ಕೆ4, ಸೂರಜ್‌ 37ಕ್ಕೆ3).

ಎಸಿಎಚ್‌ಐಟಿ: 20.4 ಓವರ್‌ಗಳಲ್ಲಿ 170 (ವಿಜಯ್‌ 41, ಮುಷ್ತಾಕ್‌ 25; ಅಂಕಿತ್‌ 34ಕ್ಕೆ4).

ಫಲಿತಾಂಶ: ಜೆಎಎನ್‌ಐಯು ತಂಡಕ್ಕೆ 89ರನ್‌ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry