ಖಲಿದಾಗೆ ಜಾಮೀನು ವಿಸ್ತರಣೆ

7

ಖಲಿದಾಗೆ ಜಾಮೀನು ವಿಸ್ತರಣೆ

Published:
Updated:
ಖಲಿದಾಗೆ ಜಾಮೀನು ವಿಸ್ತರಣೆ

ಢಾಕಾ: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲಿದಾ ಜಿಯಾ ಅವರಿಗೆ ನೀಡಿರುವ ಜಾಮೀನನ್ನು ಮಾರ್ಚ್‌ 13ವರೆಗೂ ವಿಸ್ತರಿಸಲಾಗಿದೆ.

ಜಿಯಾ ಅನಾಥಾಶ್ರಮ ಟ್ರಸ್ಟ್‌ಗೆ ಪಡೆದಿರುವ ₹1.6 ಕೋಟಿ ವಿದೇಶಿ ದೇಣಿಗೆಯಲ್ಲಿ ಅವ್ಯವಹಾರ ನಡೆದಿರುವುದು ಸಾಬೀತಾದ ಕಾರಣ ಅವರಿಗೆ ಫೆಬ್ರುವರಿ 8ರಂದು ಜೈಲು ಶಿಕ್ಷೆ ವಿಧಿಸಲಾಗಿತ್ತು.

ದೇಶದಲ್ಲಿನ ವಿವಿಧ ಕೋರ್ಟ್‌ಗಳಲ್ಲಿ ಜಿಯಾ ಅವರ ಮೇಲಿನ 34 ಪ್ರಕರಣಗಳು ಬಾಕಿ ಇವೆ ಎಂದು ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry