ಗಾರ್ಡೆನಿಯಾ ಉತ್ಸವದಲ್ಲಿ ವಿವಿಧ ಸ್ಪರ್ಧೆ

7

ಗಾರ್ಡೆನಿಯಾ ಉತ್ಸವದಲ್ಲಿ ವಿವಿಧ ಸ್ಪರ್ಧೆ

Published:
Updated:

ಬೆಂಗಳೂರು: ಗಾರ್ಡನ್‌ ಸಿಟಿ ವಿಶ್ವವಿದ್ಯಾಲಯದಲ್ಲಿ ಗಾರ್ಡೆನಿಯಾ ಉತ್ಸವ ನಡೆಯಿತು.

ಮೂರು ದಿನಗಳವರೆಗೆ ನಡೆದ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಲೋಗೊ ವಿನ್ಯಾಸ, ಅಡಿ ಶೀರ್ಷಿಕೆ ಬರವಣಿಗೆ, ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.

ಅಂತರ ಕಾಲೇಜು ಕ್ರೀಡಾಕೂಟ ವನ್ನು ಏರ್ಪಡಿಸಿದ್ದು, ಫುಟ್ಬಾಲ್‌, ಬ್ಯಾಸ್ಕೆಟ್‌ ಬಾಲ್‌ ಪಂದ್ಯಗಳು ನಡೆದವು. ಸರ್ನ್‌ಬರ್ನ್‌ ಎಂಬ ಸಂಗೀತ ಕಾರ್ಯಕ್ರಮವನ್ನು ಡಿಜೆ ಗಳಾದ ಕ್ಯಾಂಡಿಸ್‌ ರೆಡ್ಡಿಂಗ್‌ , ಪೃಥ್ವಿ ಹಾಗೂ ರೋಹಿತ್‌ ನಡೆಸಿಕೊಟ್ಟರು. ನಟಿ ಐಶ್ವರ್ಯ ಅರ್ಜುನ್‌ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry