ಜಯದ ಹಂಬಲದಲ್ಲಿ ‘ರೊಚೆಸ್ಟರ್‌’

7

ಜಯದ ಹಂಬಲದಲ್ಲಿ ‘ರೊಚೆಸ್ಟರ್‌’

Published:
Updated:

ಕೋಲ್ಕತಾ: ಭಾನುವಾರ ಮುಕ್ತಾಯಗೊಳ್ಳಲಿರುವ ಟರ್ಫ್ ಇನ್ವಿಟೇಷನ್ ಕಪ್ ವಾರಾಂತ್ಯದ ಪ್ರಧಾನ ಆಕರ್ಷಣೆ.  ಈ ಪ್ರತಿಷ್ಠಿತ ರೇಸ್‌ನಲ್ಲಿ ‘ರೊಚೆಸ್ಟರ್’ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 12.30ಕ್ಕೆ ಪ್ರಾರಂಭವಾಗಲಿರುವ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

(1) ಮಲ್ಟಿಪಲ್ 5, ಪಿಯರ್ಸ್ ಆರೋ 2

(2) ಶೈ ಬೆಲ್ಲೆ 11, ವಿಕ್ಟೋರಿಯಾನ 5

(3) ರೆಸ್ಪೆಕ್ಟ್ 5, ಅಕ್ವಿಟಾನ 9

(4) ಮಲ್ಟಿವ್ಯಾಲ್ಯೂ 6, ಅರಕಾವ 7

(5) ಯುವರ್ ರಾಯಲ್ ಮೆಜೆಸ್ಟಿ 1, ಮಲ್ಟಿಟ್ಯೂಡ್ 2

(6) ಕಾಸ್ಲ್ ಬ್ರಿಡ್ಜ್ 5, ನ್ಯೂ ಇಂಗ್ಲೆಂಡ್ 2

(7) ರೊಚೆಸ್ಟರ್ 4, ಮ್ಯಾನಿಫೋಲ್ಡ್ 9

(8) ಡ್ಯಾನಿಫೋಲ್ಡ್ 1, ನೊವೇರೊ 3

(9) ಹೋಮ್ ಆಫ್ ದಿ ಬ್ರೇವ್ 4, ಫೈರ್ ಬರ್ಗ್ 2

ಉತ್ತಮ ಬೆಟ್: ಕಾಸ್ಲ್ ಬ್ರಿಡ್ಜ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry