ಎಸಿಯು ಮುಖ್ಯಸ್ಥರಾಗಿ ಅಜಿತ್‌ ಸಿಂಗ್‌?

ಭಾನುವಾರ, ಮಾರ್ಚ್ 24, 2019
34 °C

ಎಸಿಯು ಮುಖ್ಯಸ್ಥರಾಗಿ ಅಜಿತ್‌ ಸಿಂಗ್‌?

Published:
Updated:
ಎಸಿಯು ಮುಖ್ಯಸ್ಥರಾಗಿ ಅಜಿತ್‌ ಸಿಂಗ್‌?

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಜ ಸ್ಥಾನದ ನಿವೃತ್ತ ಡಿಜಿಪಿ ಅಜಿತ್‌ ಸಿಂಗ್‌ ಶೇಖಾವತ್‌ ಅವರನ್ನು ಭ್ರಷ್ಟಾಚಾರ ತಡೆ ಘಟಕದ (ಎಸಿಯು) ಮುಖ್ಯಸ್ಥರನ್ನಾಗಿ ನೇಮಿಸುವ ಸಾಧ್ಯತೆ ಇದೆ.

ಏಪ್ರಿಲ್‌ 7ರಿಂದ 11ನೇ ಆವೃತ್ತಿಯ ಐಪಿಎಲ್‌ ಶುರುವಾಗಲಿದ್ದು ಇದಕ್ಕೂ ಮುನ್ನ ಅಜಿತ್‌ ಅವರ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry