ಭಾರತೀಯ ಸಂಜಾತನಿಗೆ ಒಲಿದ ಕಠಿಣ ಹುದ್ದೆ

ಬುಧವಾರ, ಮಾರ್ಚ್ 27, 2019
22 °C

ಭಾರತೀಯ ಸಂಜಾತನಿಗೆ ಒಲಿದ ಕಠಿಣ ಹುದ್ದೆ

Published:
Updated:
ಭಾರತೀಯ ಸಂಜಾತನಿಗೆ ಒಲಿದ ಕಠಿಣ ಹುದ್ದೆ

ಲಂಡನ್‌: ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿ, ಭಾರತೀಯ ಸಂಜಾತ ನೀಲ್ ಬಸು ಅವರು  ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಇದು ಬ್ರಿಟಿಷ್‌ ಪೊಲೀಸ್‌ ಇಲಾಖೆಯಲ್ಲಿ ಅತ್ಯಂತ ಕಠಿಣ ಹುದ್ದೆ ಎನಿಸಿದೆ.

ಬಸು (49) ಅವರು ಸದ್ಯ ಮೆಟ್ರೋಪಾಲಿಟನ್‌ ಪೊಲೀಸ್‌ ಉಪ ಸಹಾಯಕ ಕಮಿಷನರ್‌ ಆಗಿ ಸೇವೆ ಸಲ್ಲಿಸುತ್ತಿದ್ದು, ಈಗ ವಿಶೇಷ ಕಾರ್ಯಪಡೆಯ ಸಹಾಯಕ ಕಮಿಷನರ್‌ ಶ್ರೇಣಿಯ ಹುದ್ದೆಗೆ ಬಡ್ತಿ ಸಿಕ್ಕಿದೆ. ಇದರೊಂದಿಗೆ, ಈ ಹುದ್ದೆ ಏರಿರುವ ಏಷ್ಯಾ ಮೂಲದ ಪ್ರಥಮ ವ್ಯಕ್ತಿ ಎನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry