ಮನೆ ಕಟ್ಟಲು ಒಪ್ಪಂದ

7

ಮನೆ ಕಟ್ಟಲು ಒಪ್ಪಂದ

Published:
Updated:

ಕಠ್ಮಂಡು: ನೇಪಾಳದ ಗೋರ್ಖಾ ಮತ್ತು ನುವಾಕೋಟ್‌ ಜಿಲ್ಲೆಗಳಲ್ಲಿ ಭೂಕಂಪ ಸಂತ್ರಸ್ತರಿಗೆ 50ಸಾವಿರ ಮನೆಗಳನ್ನು ನಿರ್ಮಿಸುವುದಾಗಿ ಎಂದು ಭಾರತ ಹೇಳಿದೆ.

ಈ ಸಲುವಾಗಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಜೊತೆ ಭಾರತ ಒಪ್ಪಂದ ಮಾಡಿಕೊಂಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry