ಉರುಳಿಬಿದ್ದ ಅನಿಲ ಸಾಗಣೆ ಟ್ಯಾಂಕರ್‌ : ಉಜಿರೆ–ಚಾರ್ಮಾಡಿ ಘಾಟಿ ಮಾರ್ಗ ಬಂದ್‌

ಶುಕ್ರವಾರ, ಮಾರ್ಚ್ 22, 2019
27 °C

ಉರುಳಿಬಿದ್ದ ಅನಿಲ ಸಾಗಣೆ ಟ್ಯಾಂಕರ್‌ : ಉಜಿರೆ–ಚಾರ್ಮಾಡಿ ಘಾಟಿ ಮಾರ್ಗ ಬಂದ್‌

Published:
Updated:
ಉರುಳಿಬಿದ್ದ ಅನಿಲ ಸಾಗಣೆ ಟ್ಯಾಂಕರ್‌ : ಉಜಿರೆ–ಚಾರ್ಮಾಡಿ ಘಾಟಿ ಮಾರ್ಗ ಬಂದ್‌

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಡಂತ್ಯಾರ್ ಸಮೀಪದ ಪಣಕಜೆಯಲ್ಲಿ ಶುಕ್ರವಾರ ಮಧ್ಯಾಹ್ನ ಎಲ್‌.ಪಿ.ಜಿ. ಅನಿಲ ಸಾಗಣೆ ಟ್ಯಾಂಕರ್ ಉರುಳಿ ಬಿದ್ದಿದೆ.

ಉಜಿರೆ, ಚಾರ್ಮಾಡಿ ಘಾಟಿ ಮಾರ್ಗವಾಗಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಮಧ್ಯಾಹ್ನ 2.30ರ ಸುಮಾರಿಗೆ ಉರುಳಿ ಬಿದ್ದಿದೆ. ಟ್ಯಾಂಕರ್ ನಿಂದ ಅನಿಲ ಸೋರಿಕೆ ಆಗುತ್ತಿದೆ.

ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಬೆಳ್ತಂಗಡಿ ಅಗ್ನಿಶಾಮಕ ಠಾಣೆಯ ತಂಡ ಸ್ಥಳಕ್ಕೆ ಧಾವಿಸಿದ್ದು, ಅನಿಲ ‌ಸೋರಿಕೆ ನಿಯಂತ್ರಣಕ್ಕೆ ಕಾರ್ಯಾಚರಣೆ ಆರಂಭಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry