ಚಳಿಗಾಲದ ಪ್ಯಾರಾಲಿಂಪಿಕ್ಸ್‌ಗೆ ಚಾಲನೆ

ಶುಕ್ರವಾರ, ಮಾರ್ಚ್ 22, 2019
28 °C

ಚಳಿಗಾಲದ ಪ್ಯಾರಾಲಿಂಪಿಕ್ಸ್‌ಗೆ ಚಾಲನೆ

Published:
Updated:
ಚಳಿಗಾಲದ ಪ್ಯಾರಾಲಿಂಪಿಕ್ಸ್‌ಗೆ ಚಾಲನೆ

ಪಿಯಾಂಗ್‌ಚಾಂಗ್‌: ವೈಭವದ ಸಮಾರಂಭದಲ್ಲಿ ಚಳಿಗಾಲದ ಪ್ಯಾರಾಲಿಂಪಿಕ್ಸ್‌ಗೆ ಶುಕ್ರವಾರ ಚಾಲನೆ ಲಭಿಸಿತು. ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೇ ಇನ್‌ ಕೂಟವನ್ನು ಉದ್ಘಾಟಿಸಿದರು.

ಕಲಾ ಸಾಂಸ್ಕೃತಿ ಕಾರ್ಯಕ್ರಮಗಳು ಮತ್ತು ಅಥ್ಲೀಟ್‌ಗಳ ಪಥಸಂಚಲನದ ನಂತರ ಪ್ಯಾರಾಲಿಂಪಿಕ್ಸ್ ಆರಂಭಗೊಂಡಿರುವುದಾಗಿ ಮೂನ್ ಜೇ ಘೋಷಿಸಿದರು. ಪಥಸಂಚಲನದಲ್ಲಿ ಉತ್ತರ ಕೊರಿಯಾದ ಇಬ್ಬರು ಸ್ಕೀ ಅಥ್ಲೀಟ್‌ಗಳು ತಮ್ಮ ದೇಶದ ಧ್ವಜ ಹಿಡಿದು ಹೆಜ್ಜೆ ಹಾಕಿದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಉ. ಕೊರಿಯಾದ ಮೊದಲ ಅಥ್ಲೀಟ್‌ ಎಂಬ ಕೀರ್ತಿಗೆ ಪಾತ್ರರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry