ಸಿದ್ದರಾಮಯ್ಯ ಇರುವುದೇ ದುಡ್ಡು ಹೊಡೆಯಲು: ಎಚ್.ಡಿ.ಕುಮಾರಸ್ವಾಮಿ

7

ಸಿದ್ದರಾಮಯ್ಯ ಇರುವುದೇ ದುಡ್ಡು ಹೊಡೆಯಲು: ಎಚ್.ಡಿ.ಕುಮಾರಸ್ವಾಮಿ

Published:
Updated:
ಸಿದ್ದರಾಮಯ್ಯ ಇರುವುದೇ ದುಡ್ಡು ಹೊಡೆಯಲು: ಎಚ್.ಡಿ.ಕುಮಾರಸ್ವಾಮಿ

ತುಮಕೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವುದೇ ದುಡ್ಡು ಹೊಡೆಯುವುದಕ್ಕೆ. ಅವರಿಗೆ ಡೀಲ್ ಪಾಠ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

‘ಡೀಲ್ ಮಾಡುವುದನ್ನು ನಾನು ಕುಮಾರಸ್ವಾಮಿಯಿಂದ ಕಲಿಯಬೇಕಾ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ. ಅವರು ಹೇಳಿರುವುದು ಸರಿ ಇದೆ. ಅಧಿಕಾರಿಗಳ ಜತೆಗೆ ಹೇಗೆ ಡೀಲ್ ಮಾಡಿ ವ್ಯವಹಾರ ಕುದುರಿಸಬೇಕು ಎಂಬುದು ಅವರಿಗೆ ಕರಗತವಾಗಿದೆ’ ಎಂದು ಇಲ್ಲಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry