ಚುನಾವಣೆ– ಕುದುರೆ

7

ಚುನಾವಣೆ– ಕುದುರೆ

Published:
Updated:

ಎಲ್ಲರದೂ

ಒಂದೇ ಧ್ಯೇಯವಾಕ್ಯ

ನಮ್ಮ ಗೆಲುವು ಖಚಿತ

ನಮ್ಮದೇ ಆಡಳಿತ

ಚುನಾವಣಾಪೂರ್ವ ಮೈತ್ರಿ

ಊ... ಹೂಂ...

ಕಡ್ಡಿ ಮುರಿದಂತೆ

ಬಹುಮತ ಸಿಕ್ರೆ

ಕಡಿವಾಣವಿರದ ಕುದುರೆ

ಸಿಗದಿದ್ರೆ ಹುಡುಕಾಟ

ಅದೇ ಕುದುರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry