‘ಗೊಂದಲದ ನಿರ್ಣಯ’

7

‘ಗೊಂದಲದ ನಿರ್ಣಯ’

Published:
Updated:

ಮುಂಡರಗಿ (ಗದಗ ಜಿಲ್ಲೆ): ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ನಿರ್ಣಯ ಗೊಂದಲದಿಂದ ಕೂಡಿದೆ ಎಂದು ಇಲ್ಲಿನ ಡಾ.ಅನ್ನದಾನೀಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ದ್ರೋಹ: ‘ವೀರಶೈವ– ಲಿಂಗಾಯತ ಸಮಾಜದ ಅಖಂಡ

ತೆಯನ್ನು ಒಡೆದಿರುವುದು ಬಸವಣ್ಣನವರಿಗೆ ಹಾಗೂ ಶರಣರ ಸಿದ್ಧಾಂತಕ್ಕೆ ಮಾಡಿದ ದ್ರೋಹ’ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry