ಜೂನಿಯರ್ ಶೂಟಿಂಗ್: ಇಳವೆನ್ನಿಲ ಚಿನ್ನ

7

ಜೂನಿಯರ್ ಶೂಟಿಂಗ್: ಇಳವೆನ್ನಿಲ ಚಿನ್ನ

Published:
Updated:
ಜೂನಿಯರ್ ಶೂಟಿಂಗ್: ಇಳವೆನ್ನಿಲ ಚಿನ್ನ

ಸಿಡ್ನಿ:  ಭಾರತದ ಶೂಟರ್‌  ಇಳವೆನ್ನಿಲ ವಾಳರಿವನ್‌ ಇಲ್ಲಿ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಜೂನಿಯರ್ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಚಿನ್ನದ ಪದಕ ಗೆದ್ದರು.

ಈ ಋತುವಿನ ಮೊದಲ ಶೂಟಿಂಗ್ ಟೂರ್ನಿ ಇದಾಗಿದೆ. ಮಹಿಳೆಯರ 10 ಮೀಟರ್ಸ್ ಏರ್‌ ರೈಫಲ್ ವಿಭಾಗದ ಫೈನಲ್‌ನಲ್ಲಿ ಎಲಾವೆನಿಲ್‌ 249.8 ಪಾಯಿಂಟ್ಸ್‌ಗಳೊಂದಿಗೆ ಮೊದಲ ಸ್ಥಾನ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry