ಕೆ.ಆರ್‌. ಪೇಟೆಯಲ್ಲಿ 2 ಸೆಂ.ಮೀ. ಮಳೆ

7

ಕೆ.ಆರ್‌. ಪೇಟೆಯಲ್ಲಿ 2 ಸೆಂ.ಮೀ. ಮಳೆ

Published:
Updated:

ಬೆಂಗಳೂರು: ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ರಾಜ್ಯದ ಕೆಲ ಭಾಗಗಳಲ್ಲಿ ಮಳೆಯಾಗಿದೆ. ಉತ್ತರ ಒಳನಾಡು ಹಾಗೂ ಕರಾವಳಿಯ ಕೆಲವೆಡೆ ಒಣಹವೆ ಮುಂದುವರೆದಿದೆ.

ಕೆ.ಆರ್‌. ಪೇಟೆಯಲ್ಲಿ 2 ಸೆಂ.ಮೀ. ಮಳೆಯಾಗಿದೆ. ಕಲಬುರ್ಗಿಯಲ್ಲಿ 39.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry