ಹೊರಬಿದ್ದ ಸೆರೆನಾ; ಒಸಾಕಗೆ ಜಯ

7
ಮಿಯಾಮಿ ಓಪನ್ ಮಾಸ್ಟರ್ಸ್‌ ಟೆನಿಸ್ ಟೂರ್ನಿ

ಹೊರಬಿದ್ದ ಸೆರೆನಾ; ಒಸಾಕಗೆ ಜಯ

Published:
Updated:
ಹೊರಬಿದ್ದ ಸೆರೆನಾ; ಒಸಾಕಗೆ ಜಯ

ಮಿಯಾಮಿ: ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಮಿಯಾಮಿ ಓಪನ್ ಮಾಸ್ಟರ್ಸ್‌ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸೋಲು ಕಂಡು ಹೊರಬಿದ್ದಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಅಮೆರಿಕದ ಆಟಗಾರ್ತಿ 3–6, 2–6ರಲ್ಲಿ ಜಪಾನ್‌ನ ನವೊಮಿ ಒಸಾಕ ಎದುರು ನೇರ ಸೆಟ್‌ಗಳಿಂದ ಸೋಲು ಅನುಭವಿಸಿದರು.

ಶುಭಾರಂಭ ಮಾಡಿದ ಮುಗುರುಜಾ: ಸ್ಪೇನ್‌ನ ಆಟಗಾರ್ತಿ ಗಾರ್ಬೈನ್ ಮುಗುರುಜಾ ಅಮೆರಿಕದ ಅಮಂಡಾ ಅನಿಸಿಮೊವಾ ಎದುರು ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry