ಐಎಸ್ ಸೇರಲು ಹೊರಟಿದ್ದ ಮಹಿಳೆಗೆ ಜೈಲು

7

ಐಎಸ್ ಸೇರಲು ಹೊರಟಿದ್ದ ಮಹಿಳೆಗೆ ಜೈಲು

Published:
Updated:

ತಿರುವನಂತಪುರ: ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆಗೆ ಸೇರುವವರಿಗೆ ನೆರವಾದ ಪ್ರಕರಣ ಸಂಬಂಧ ಯಾಸ್ಮೀನ್ ಮೊಹಮದ್ ಜಾಹಿದ್ ಎಂಬುವವರಿಗೆ ಎನ್ಐಎ ವಿಶೇಷ ನ್ಯಾಯಾಲಯವು ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ವಿಧಿಸಿದೆ.

‘ಯಾಸ್ಮೀನ್ (30) ಬಿಹಾರದ ಸೀತಾಮರಿ ಜಿಲ್ಲೆಯವರು. ಕಾಸರಗೋಡಿನ ಹದಿನಾಲ್ಕು ಮಂದಿ ಕುಟುಂಬ ಸಮೇತ ಭಾರತ ತೊರೆದು ಉಗ್ರ ಸಂಘಟನೆ ಸೇರಲು ಸಂಚು ನಡೆಸಿತ್ತು’ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry