ಹಮಾಸ್‌ ನೆಲೆಗಳ ಮೇಲೆ ಇಸ್ರೇಲ್‌ ದಾಳಿ

7

ಹಮಾಸ್‌ ನೆಲೆಗಳ ಮೇಲೆ ಇಸ್ರೇಲ್‌ ದಾಳಿ

Published:
Updated:

ಜೆರುಸಲೇಂ: ಗಾಜಾ ಪಟ್ಟಣದಲ್ಲಿನ ಹಮಾಸ್‌ ನೆಲೆಗಳ ಮೇಲೆ ಇಸ್ರೇಲ್‌ ಯುದ್ಧ ವಿಮಾನಗಳು ಭಾನುವಾರ ದಾಳಿ ನಡೆಸಿವೆ. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ.

ದಕ್ಷಿಣ ಇಸ್ರೇಲ್‌ನ ಗಡಿಯಲ್ಲಿ ನಾಲ್ವರು ಪ್ಯಾಲೆಸ್ಟೀನಿಯರು ಶನಿವಾರ ದಾಳಿ ನಡೆಸಿದ್ದರು. ಇದಕ್ಕೆ ಪ್ರತೀಕಾರವಾಗಿ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry