ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ

7

ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ

Published:
Updated:

ಹುನಗುಂದ: ತಾಲ್ಲೂಕಿನ ಇದ್ದಲಗಿ ಗ್ರಾಮ ಲೆಕ್ಕಾಧಿಕಾರಿ ಶಂಕರ ಲಮಾಣಿ ಸೋಮವಾರ ₹ 8 ಸಾವಿರ ಲಂಚ ಪಡೆಯುವಾಗ ಇಲ್ಲಿನ ಹಳೇ ತಹಶೀಲ್ದಾರ್ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಇದ್ದಲಗಿ ಗ್ರಾಮದ ಮಲ್ಲಿಕಾರ್ಜುನ ದೇವೇಂದ್ರಪ್ಪ ಗೌಡರ ಅವರ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ₹10 ಸಾವಿರ ಲಂಚ ಕೇಳಿದ್ದಾರೆ. ಗುರುವಾರ ₹2 ಸಾವಿರ ಪಡೆದಿದ್ದಾರೆ. ಉಳಿದ ಹಣ ತೆಗೆದುಕೊಳ್ಳುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ದಾಳಿಯ ನೇತೃತ್ವವನ್ನು ಡಿಸಿಪಿ ವಿಜಯಕುಮಾರ ಬಿಸನಳ್ಳಿ, ಸಿ.ಐ.ಮಠಪತಿ, ಆರ್.ಹಳ್ಳೂರು ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry