ಏಕವಚನದಲ್ಲಿ ಮಾತನಾಡಿಲ್ಲ: ನ್ಯಾ. ಗೋಪಾಲಗೌಡ ಸ್ಪಷ್ಟನೆ

7

ಏಕವಚನದಲ್ಲಿ ಮಾತನಾಡಿಲ್ಲ: ನ್ಯಾ. ಗೋಪಾಲಗೌಡ ಸ್ಪಷ್ಟನೆ

Published:
Updated:

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ನಾನು ಮಾತನಾಡಿಲ್ಲ’ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಸ್ಪಷ್ಟನೆ ನೀಡಿದ್ದಾರೆ.

‘ಉದ್ಯೋಗಕ್ಕಾಗಿ ಯುವಜನರು’ ಸಂಘಟನೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ‘ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ’ ಸಮಾವೇಶದಲ್ಲಿ ‘ಭಾವಾವೇಷದಿಂದ ಮಾತನಾಡಿದ್ದೇನೆ ನಿಜ. ಆದರೆ, ಏಕವಚನ ಪ್ರಯೋಗ ಮಾಡುವಷ್ಟು ಸಂಸ್ಕೃತಿಯವನು ನಾನಲ್ಲ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry