ನಾಯಿಗೆ ದುಬಾರಿ ಜಾಕೆಟ್‌

7

ನಾಯಿಗೆ ದುಬಾರಿ ಜಾಕೆಟ್‌

Published:
Updated:
ನಾಯಿಗೆ ದುಬಾರಿ ಜಾಕೆಟ್‌

ಮನುಷ್ಯರಿಗೆ ನಾಯಿಯ ಮೇಲಿನ ಪ್ರೀತಿ ಹೆಚ್ಚುತ್ತಿದೆ. ನಾಯಿಗಳು ಮನೆಯ ಸದಸ್ಯರೇ ಆಗಿರುತ್ತವೆ. ದುಡ್ಡಿರುವವರು ಅವುಗಳನ್ನು ಚೆಂದವಾಗಿಸಲು ಯಾವ ತ್ಯಾಗಕ್ಕೂ ತಯಾರಿರುತ್ತಾರೆ.

ಅಂಥವರಿಗಾಗಿಯೇ ಡಾಗಿ ಅರ‍್ಮೋರ್‌ ಮತ್ತು ವೆರಿ ಫಸ್ಟ್‌ ಟು ಕಂಪನಿ ದುಬಾರಿ ಬೆಲೆಯ ಜಾಕೆಟ್ ತಯಾರಿಸಿದೆ. ಬಂಗಾರದ ಬಣ್ಣದ ಈ ಜಾಕೆಟ್ ತಯಾರಿಸಲು ಕಪ್ಪು ವಜ್ರ ಮತ್ತು ಸ್ವರೊಸ್ಕಿ ಹರಳುಗಳನ್ನು ಬಳಸಲಾಗಿದೆ. ಹಗುರವಾಗಿರುವ ಈ ಜಾಕೆಟ್‌ಗಳ ಬೆಲೆ ₹89 ಲಕ್ಷ. ಇದು ನೋಡಲಷ್ಟೇ ಸುಂದರವಲ್ಲ. ನಾಯಿಗಳಿಗೆ ಸಂಪೂರ್ಣ ಸುರಕ್ಷತೆಯನ್ನು ನೀಡುತ್ತದೆ. ಚಾಕು ಇರಿತ ಮತ್ತು ಇತರ ಪ್ರಾಣಿಗಳ ದಾಳಿಯಿಂದ ರಕ್ಷಣೆ ಒದಗಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry