ಮಂಗಳನಲ್ಲಿಗೆ ‘ಇನ್‌ಸೈಟ್‌’

7

ಮಂಗಳನಲ್ಲಿಗೆ ‘ಇನ್‌ಸೈಟ್‌’

Published:
Updated:
ಮಂಗಳನಲ್ಲಿಗೆ ‘ಇನ್‌ಸೈಟ್‌’

ವಾಷಿಂಗ್ಟನ್‌: ಮಂಗಳ ಗ್ರಹವನ್ನು ಆಳವಾಗಿ ಅಧ್ಯಯನ ಮಾಡುವ ಸಲುವಾಗಿ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಮೊದಲ ಬಾರಿಗೆ ‘ಇನ್‌ಸೈಟ್‌’ ಯೋಜನೆ ರೂಪಿಸಿದೆ.

ಮೇ 5ರಂದು ಈ ಗಗನನೌಕೆಯ ಉಡಾವಣೆಯಾಗಲಿದೆ.

ಮಂಗಳನ ಅಂಗಳವು ಸುಮಾರು 45ಕೋಟಿ ವರ್ಷಗಳ ಹಿಂದೆ ಯಾವ ರೀತಿ ಇತ್ತು ಎಂಬುದನ್ನು  ‘ಇನ್‌ಸೈಟ್‌’ (ಇಂಟೀರಿಯರ್ ಎಕ್ಸ್‌ಪ್ಲೋರೇಷನ್ ಯೂಸಿಂಗ್ ಸಿಸ್ಮಿಕ್ ಇನ್ವೆಸ್ಟಿಗೇಷನ್, ಜಿಯೋಡೆಸಿ ಆ್ಯಂಡ್ ಹೀಟ್ ಟ್ರಾನ್ಸ್‌ಪೋರ್ಟ್) ಅಧ್ಯಯನ ಮಾಡಬಲ್ಲದು.

ಬೇರೊಂದು ಸೌರವ್ಯೂಹದಲ್ಲಿ ಭೂಮಿ, ಚಂದ್ರ, ಗ್ರಹ ಸೇರಿದಂತೆ ಬಂಡೆಗಲ್ಲುಗಳು ಹೇಗೆ ನಿರ್ಮಾಣವಾಗುತ್ತದೆ ಎಂಬುದನ್ನು ಅರಿಯಲು ಈ ಅಧ್ಯಯನ ನೆರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry