ಕನಯ್ಯಾ ಕುಮಾರ್ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಕ್ಕೆ ಕನಯ್ಯಾ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹೇಳಿದ್ದು ತಪ್ಪು, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮೋದಿ ಬಗ್ಗೆ ಟೀಕಿಸುವುದಕ್ಕಿಂತ ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಮಾತನಾಡಬಹುದಿತ್ತು.
ಪ್ರಧಾನಿಯವರನ್ನು ಹೊಗಳಿದ್ದ ಜಾಹ್ನವಿ, ಕನಯ್ಯಾ ಕುಮಾರ್ ಮೋದಿಯವರನ್ನು ಟೀಕಿಸುವುದಕ್ಕಿಂತ ಅವರಂತೆಯೇ ಕೆಲಸ ಮಾಡಲಿ ಎಂದಿದ್ದರು ಜಾಹ್ನವಿ.