ಕುಕ್ಕರ್ ಬೇಕಾ ಕುಕ್ಕರ್!

ಶನಿವಾರ, ಮಾರ್ಚ್ 23, 2019
21 °C

ಕುಕ್ಕರ್ ಬೇಕಾ ಕುಕ್ಕರ್!

Published:
Updated:
ಕುಕ್ಕರ್ ಬೇಕಾ ಕುಕ್ಕರ್!

ಬೆಂಗಳೂರು: ‘ಕುಕ್ಕರ್ ಬೇಕಾ ಕುಕ್ಕರ್, ನಾನು ಲಕ್ಷ್ಮೀ ಹೆಬ್ಬಾಳ್ಕರ್, ಸುಮ್ನೆ ಬಿಡೋಲ್ಲ ವೋಟ್ ಕೊಡದೆ ಮಾಡಿದ್ರೆ ಮಕ್ಕರ್!’ ಹೀಗೆಂದು ಸಂಸದ ಪ್ರತಾಪ ಸಿಂಗ್ ಟ್ವೀಟ್ ಮಾಡಿದ್ದಾರೆ.

ಕುಕ್ಕರ್ ತುಂಬಿರುವ ಲಾರಿ ಚಿತ್ರದ ಜೊತೆಗೆ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಚಿತ್ರ ಅಂಟಿಸಿ, ‘ಕುಕ್ಕರ್ ಸಿಗಲಿಲ್ಲ ಅಂತ ಬೇಜಾರಾಗ್ಬೇಡಿ, ನಾನೇ ಕುಕ್ ಮಾಡಿ ಬಾಕ್ಸ್‌ಲ್ಲಿ ಹಾಕಿ ಅಮೇಜಾನ್‌ನಲ್ಲಿ ಡೆಲಿವರಿ ಕಳಿಸ್ತೀನಿ’ ಎಂದು ಬರೆದಿರುವ ಚಿತ್ರವನ್ನೂ ಇದರೊಂದಿಗೆ ಪೋಸ್ಟ್ ಮಾಡಿದ್ದಾರೆ.

ಲಕ್ಷ್ಮೀ ಹೆಬ್ಬಾಳಕರ ಭಾವಚಿತ್ರವಿದ್ದ ರಟ್ಟಿನ ಪೆಟ್ಟಿಗೆಗಳಲ್ಲಿ ಸಾಗಿಸುತ್ತಿದ್ದ ಕುಕ್ಕರ್‌ಗಳನ್ನು ಬೆಳಗಾವಿಯಲ್ಲಿ ವಾಹನ ಸಮೇತ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry