ಈಜಿಪ್ಟ್‌ ಅಧ್ಯಕ್ಷ ಸಿಸಿ ಪುನರಾಯ್ಕೆ

7

ಈಜಿಪ್ಟ್‌ ಅಧ್ಯಕ್ಷ ಸಿಸಿ ಪುನರಾಯ್ಕೆ

Published:
Updated:

ಕೈರೊ: ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾ ಅಲ್-ಸಿಸಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾ ಪ್ರಾಧಿಕಾರ (ಎನ್ಇಎ) ಸೋಮವಾರ ಘೋಷಿಸಿದೆ.

ಸಿಸಿ  ಅವರು ಶೇ 97ರಷ್ಟು ಮತಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry