ಶನಿವಾರ, ಡಿಸೆಂಬರ್ 14, 2019
20 °C
87 ಜಡ್ಜ್‌ಗಳ ವರ್ಗಾವಣೆಗೆ ರಾಜಸ್ಥಾನ ಹೈಕೋರ್ಟ್ ಆದೇಶ

ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರ ವರ್ಗ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರ ವರ್ಗ

ಜೋಧಪುರ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರನ್ನು ರಾಜಸ್ಥಾನ ಹೈಕೋರ್ಟ್ ವರ್ಗಾವಣೆ ಮಾಡಿದೆ.

ಜೋಧಪುರ ಸೆಷನ್ಸ್‌ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಜೋಷಿ ಸೇರಿದಂತೆ ಜಿಲ್ಲಾ ಹಂತದ 87 ನ್ಯಾಯಾಧೀಶರ ವರ್ಗಾವಣೆ ಮಾಡಲಾಗಿದೆ. ಜೋಷಿ ಅವರನ್ನು ಸಿರೋಹಿಗೆ ವರ್ಗ ಮಾಡಲಾಗಿದ್ದು, ಅವರ ಜಾಗಕ್ಕೆ ಚಂದ್ರ ಕುಮಾರ್ ಸೊನಗ್ರ ಅವರು ಬರಲಿದ್ದಾರೆ.

ಶುಕ್ರವಾರ ಸಲ್ಮಾನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ರವೀಂದ್ರ ಕುಮಾರ್ ಜೋಷಿ ನಿರ್ಣಯವನ್ನು ಶನಿವಾರಕ್ಕೆ ಕಾಯ್ದಿರಿಸಿದ್ದರು.

ಇನ್ನಷ್ಟು...

20 ವರ್ಷ ಹಳೆಯ ಪ್ರಕರಣದಲ್ಲಿ ಸಲ್ಮಾನ್‌ಗೆ 5 ವರ್ಷ ಶಿಕ್ಷೆ

ಸಲ್ಮಾನ್ ಜಾಮೀನು ನಿರ್ಣಯ ಇಂದು

ಪ್ರತಿಕ್ರಿಯಿಸಿ (+)