ಬಾಲಿವುಡ್‌ ಹಿರಿಯ ನಟ ರಾಜ್‌ ಕಿಶೋರ್‌ ಹೃದಯಾಘಾತದಿಂದ ನಿಧನ

7

ಬಾಲಿವುಡ್‌ ಹಿರಿಯ ನಟ ರಾಜ್‌ ಕಿಶೋರ್‌ ಹೃದಯಾಘಾತದಿಂದ ನಿಧನ

Published:
Updated:
ಬಾಲಿವುಡ್‌ ಹಿರಿಯ ನಟ ರಾಜ್‌ ಕಿಶೋರ್‌ ಹೃದಯಾಘಾತದಿಂದ ನಿಧನ

ಮುಂಬೈ: ಬಾಲಿವುಡ್‌ ಹಿರಿಯ ನಟ ರಾಜ್‌ ಕಿಶೋರ್‌ (85) ಅವರು ಹೃದಯಾಘಾತದಿಂದ ಗುರುಗ್ರಾಮದ ನಿವಾಸದಲ್ಲಿ ಗುರುವಾರ ರಾತ್ರಿ ನಿಧನರಾಗಿದ್ದಾರೆ.

ಶೋಲೆ, ದೀವಾರ್‌, ಹರೇ ರಾಮ ಹರೇ ಕೃಷ್ಣ, ಪಡೋಸನ್‌ ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದರು.

ರಾಜ್‌ ಕಿಶೋರ್‌ ನಿಧನಕ್ಕೆ ಬಾಲಿವುಡ್‌ ಗಣ್ಯರು ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

*

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry