ಅಕ್ಷಯ ತೃತೀಯ ಜಿಆರ್‌ಟಿ ಜುವೆಲರ್ಸ್‌ ವಿಶೇಷ ಕೊಡುಗೆ

7

ಅಕ್ಷಯ ತೃತೀಯ ಜಿಆರ್‌ಟಿ ಜುವೆಲರ್ಸ್‌ ವಿಶೇಷ ಕೊಡುಗೆ

Published:
Updated:

ಬೆಂಗಳೂರು: ‘ಅಕ್ಷಯ ತೃತೀಯ’ದ ಪವಿತ್ರ ದಿನ (ಏ. 18) ಚಿನ್ನಾಭರಣ ಖರೀದಿಸುವವರಿಗಾಗಿ ‘ಜಿಆರ್‌ಟಿ ಜುವೆಲರ್ಸ್‌’ ಹಲವಾರು ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ.

ಯಾವುದೇ ಶುಭ ಸಮಾರಂಭಗಳಲ್ಲಿ ಧರಿಸಬಹುದಾದ ಚಿನ್ನಾಭರಣ, ವಜ್ರ, ಪ್ಲಾಟಿನಂ ಮತ್ತು ಬೆಳ್ಳಿಯ ಅಸಂಖ್ಯ ವಿನ್ಯಾಸಗಳ ಅಪಾರ ಸಂಗ್ರಹ ಹೊಂದಿರುವ ಸಂಸ್ಥೆಯು ಖರೀದಿ ಸಂಭ್ರಮ ಹೆಚ್ಚಿಸಲು ಮುಂದಾಗಿದೆ.

ಚಿನ್ನಾಭರಣಗಳ ಖರೀದಿ ಮೇಲೆ ಪ್ರತಿ ಗ್ರಾಂನ ಬೆಲೆಯಲ್ಲಿ ₹ 50 ಕಡಿತ, ವಜ್ರಾಭರಣಗಳ ಬೆಲೆಯಲ್ಲಿ ಶೇ 15 ರಿಯಾಯ್ತಿ, ಮೇಕಿಂಗ್‌ ಚಾರ್ಜಸ್‌ನಲ್ಲಿ  ಶೇ 25 ರಷ್ಟು ಕಡಿತ ನೀಡಲಾಗುವುದು. ಚಿನ್ನದ ನಾಣ್ಯಗಳಿಗೆ ವೇಸ್ಟೇಜ್‌ ಚಾರ್ಜ್‌ಸ್‌ ಇರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ತಮ್ಮ ಮೆಚ್ಚಿನ ಆಭರಣ ಖರೀದಿಗೆ ಗ್ರಾಹಕರು ಮುಂಗಡ ಕಾದಿರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry