‘ಚುನಾವಣೆ ದಿನಾಂಕ: ಮಾಹಿತಿ ಸೋರಿಕೆ ಆಗಿಲ್ಲ’

7

‘ಚುನಾವಣೆ ದಿನಾಂಕ: ಮಾಹಿತಿ ಸೋರಿಕೆ ಆಗಿಲ್ಲ’

Published:
Updated:

ನವದೆಹಲಿ: ‘ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಮಾಹಿತಿ ಸೋರಿಕೆಯಾಗಿಲ್ಲ’ ಎಂದು ಚುನಾವಣಾ ಆಯೋಗ ನೇಮಿಸಿದ್ದ ತನಿಖಾ ಸಮಿತಿ ವರದಿ ನೀಡಿದೆ.

‘ಸೋರಿಕೆಯಾಗಿದೆ ಎಂಬುದು ತಪ್ಪು ಅಭಿಪ್ರಾಯ, ಅದು ಕೇವಲ ಊಹಾಪೋಹ’ ಎಂದು ವರದಿ ತಿಳಿಸಿದೆ. ಕರ್ನಾಟಕದ ಚುನಾವಣಾ ದಿನಾಂಕವನ್ನು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಮಾರ್ಚ್‌ 27ರಂದು ಪ್ರಕಟಿಸಿದ್ದರು. ಘೋಷಣೆ ಮಾಡುವ ಮುನ್ನ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಚುನಾವಣಾ ದಿನಾಂಕವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry