ಯೋಜನೆ ವಿವರ
* ಹೂಡಿಕೆ ಮಿತಿ ಕನಿಷ್ಠ 1 ಗ್ರಾಂ, ಗರಿಷ್ಠ 4 ಕೆ.ಜಿ.. ಟ್ರಸ್ಟ್‌ಗಳಿಗೆ 20ಕೆ.ಜಿವರೆಗೆ
* ಬಾಂಡ್ ಅವಧಿ 8 ವರ್ಷ
* ಬಡ್ಡಿದರ ಶೇ 2.50
* ಬಾಂಡ್ ಮೌಲ್ಯ ಪಾವತಿ ₹20 ಸಾವಿರದವರೆಗೆ ನಗದು
* ₹20 ಸಾವಿರಕ್ಕಿಂತ ಹೆಚ್ಚಿದ್ದರೆ ಡಿ.ಡಿ., ಚೆಕ್, ಆನ್‌ಲೈನ್ ಪಾವತಿಯಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.