ಬಡ ಜನರ ಕಲ್ಯಾಣ ಮಾಡುವೆ

7

ಬಡ ಜನರ ಕಲ್ಯಾಣ ಮಾಡುವೆ

Published:
Updated:

ನಾನು ಮುಖ್ಯಮಂತ್ರಿ ಪದವಿ ಪಡೆದ ದಿನವೇ ಮತದಾರರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಂದಿನಿಂದಲೇ ರಾಜ್ಯದ ಪ್ರತಿ ತಾಲ್ಲೂಕಿಗೂ ತೆರಳಿ ಅಧಿಕಾರಿಗಳ-ಸಾರ್ವಜನಿಕರ ಸಂಪರ್ಕ ಸಭೆ ನಡೆಸಿ ಪ್ರತಿ ಮತಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಕೂಡಲೇ ಕ್ರಮ ಕೈಗೊಳ್ಳುವೆನು.

ಬಡ ಜನರ ಕಲ್ಯಾಣದ ಯೋಜನೆಗಳು ಯೋಗ್ಯ ಫಲಾನುಭವಿಗಳಿಗೆ ದೊರೆಯಲು ನೋಡಲ್ ಪರಿವೀಕ್ಷಕರನ್ನು ನೇಮಿಸುವೆ. ನಿರುದ್ಯೋಗ ನಿವಾರಣೆಗೆ ಪ್ರತಿ ಗ್ರಾಮದಲ್ಲೂ ಚಿಕ್ಕ ಕೈಗಾರಿಕಾ ಘಟಕ ಸ್ಥಾಪಿಸುವೆ.

ಮಹಾಂತೇಶ ರಾಜಗೋಳಿ, ಬೈಲಹೊಂಗಲ, ಬೆಳಗಾವಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry