ಕಾಗೋಡು ತಿಮ್ಮಪ್ಪನವರಿಗೆ ಶುಭವಾಗಲಿ

7

ಕಾಗೋಡು ತಿಮ್ಮಪ್ಪನವರಿಗೆ ಶುಭವಾಗಲಿ

Published:
Updated:

ಕಾಗೋಡು ತಿಮ್ಮಪ್ಪನವರು 3ನೇ ಬಾರಿ ಕೊನೇ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಶುಭವಾಗಲಿ. ಹಾಗೆಯೇ ಶಾಂತಿದೂತ, ಸಮಾಜದ ಆರಾಧ್ಯ ದೈವ ಸಿದ್ದರಾಮಯ್ಯನವರು 2ನೇ ಬಾರಿಗೆ ಕೊನೇ ಚುನಾವಣೆ ಎದುರಿಸುತ್ತಿದ್ದಾರೆ. ಅವರಿಗೂ ಶುಭವಾಗಲಿ.

ಎಸ್‌ಎನ್‌ಎಸ್‌, @iamsnsharma

ಇವರುಗಳು ಪಕ್ಷಕ್ಕೆ ನಿಷ್ಠೆ ತೋರದಿದ್ದರೆ, ಜನಗಳಿಗೆ ಹೇಗೆ ನಿಷ್ಠೆ ತೋರಿಯಾರು? ಶಾಸಕರಾದರೆ ಮಾತ್ರ ಜನಸೇವೆ ಮಾಡಲಿಕ್ಕಾಗುತ್ತ? ಈಗ್ಲೇ ಈ ಥರ ಆದ್ರೆ, ಚುನಾವಣೆ ಮುಗಿದ ಮೇಲೆ ಹೇಗಾಗಬೇಡ?

ಬಸವರಾಜ್‌ ಅಕ್ಕಿ, @akki_basavaraj

ಕೇವಲ ಎಂಎಲ್‌ಎ ಟಿಕೆಟ್ ಸಿಕ್ಕಿಲ್ಲ ಅಂತ ಹೆಂಡರು ಸತ್ತ ಹಾಗೆ ಗೊಳೋ ಅಂತ ಅಳುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರೇ... ಯಾವತ್ತಾದರೂ ರೈತ ಆತ್ಮಹತ್ಯೆ ಮಾಡಿಕೊಂಡಾಗ ನಿಮ್ಮ ಕಣ್ಣುಗಳಲ್ಲಿ ಸಣ್ಣ ಹನಿ ಜಿನುಗಿತ್ತೇ?

ಉರಗಪತಾಕಂ‏ @durryodhanaa

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry