ಶುಕ್ರವಾರ, ಡಿಸೆಂಬರ್ 6, 2019
25 °C

ಕೆಕೆಆರ್‌ಗೆ 161 ರನ್‌ ಟಾರ್ಗೆಟ್‌ ನೀಡಿದ ರಾಜಸ್ಥಾನ ರಾಯಲ್ಸ್

Published:
Updated:
ಕೆಕೆಆರ್‌ಗೆ 161 ರನ್‌ ಟಾರ್ಗೆಟ್‌ ನೀಡಿದ ರಾಜಸ್ಥಾನ ರಾಯಲ್ಸ್

ಜೈಪುರ: ಇಲ್ಲಿ ನಡೆಯುತ್ತಿರುವ ಐಪಿಎಲ್‌ ಕ್ರಿಕೆಟ್‌ ಟೂರ್ನಿಯ 15ನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ. 

ಆರ್‌ಆರ್‌ ವಿರುದ್ಧ ಟಾಸ್‌ ಗೆದ್ದ ಕೆಕೆಆರ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.

ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 160 ರನ್‌ ಗಳಿಸಿದೆ(ರಹಾನೆ 36, ಅರ್ಚಿ ಶಾರ್ಟ್ 44, ಜೋಸ್ ಬಟ್ಲರ್ 24*).

ಕೆಕೆಆರ್‌ ಪರ ನಿತೀಶ್‌ ರಾಣಾ 2, ಟಾಮ್ ಕರ್ರನ್‌ 2, ಶಿವರಾಮ್‌ ಮವಿ 1, ಕುಲದೀ‍ಪ್‌ ಯಾದವ್‌ 1, ಪೀಯೂಷ್ ಚಾವ್ಲಾ 1 ವಿಕೆಟ್‌ ಪಡೆದರು.

ಪ್ರತಿಕ್ರಿಯಿಸಿ (+)