ಜೆಡಿಎಸ್‌ನ 58 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

7

ಜೆಡಿಎಸ್‌ನ 58 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

Published:
Updated:
ಜೆಡಿಎಸ್‌ನ 58 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

ಬೆಂಗಳೂರು: ಜೆಡಿಎಸ್‌ ಪಕ್ಷವು 58 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ಮೊಗಣ್ಣನವರ್‌ (ಕಾಗವಾಡ), ರಾಜೇಂದ್ರಣ್ಣಪ್ಪ ಐಹೊಳೆ (ಕುಡಚಿ), ಎಂ.ಬಿ.ಪಾಟೀಲ (ಹುಕ್ಕೇರಿ), ಕರಿಯಪ್ಪ ಲಕ್ಷ್ಮಣ ತಳವಾರ (ಗೋಕಾಕ), ಶಂಕರ್‌ ಬರ್ಮಗಸ್ತಿ (ಯಮಕನಮರಡಿ), ಧರ್ಮರಾಜ್‌ (ಬೆಳಗಾವಿ ಉತ್ತರ), ನಾಸಿರ್‌ ಭಾಗವಾನ್‌ (ಖಾನಾಪುರ), ಡಿ.ಎಫ್‌.ಪಾಟೀಲ (ಸವದತ್ತಿ), ಶಂಕರ್‌ ನಾಯಕ (ಮುಧೋಳ), ಸದಾಶಿವ ಮಾರುತಿ ಕಲಾಲ್‌ (ಜಮಖಂಡಿ), ಸಂಗಪ್ಪ ತಂಡಗಲ್‌ (ಬಿಳಗಿ), ಶಿವಣ್ಣಗೌಂಡಿ (ಹುನಗುಂದ), ಮಂಗಳದೇವಿ ಬಿರಾದಾರ (ಮುದ್ದೇಬಿಹಾಳ), ರಾಜುಗೌಡ ಪಾಟೀಲ (ದೇವರಹಿಪ್ಪರಗಿ), ಸುನಿತಾ (ಸೇಡಂ), ಪಿ.ಜಿ.ಆರ್‌.ಸಿಂಧ್ಯ (ಬಸವಕಲ್ಯಾಣ), ಪ್ರಕಾಶ್‌ ಖಂಡ್ರೆ (ಭಾಲ್ಕಿ), ಧನಂಜಿ ಜಾದವ್‌ (ಔರಾದ್‌), ರವಿ ಪಾಟೀಲ (ರಾಯಚೂರು ಗ್ರಾಮಾಂತರ), ಮಹಾಂತೇಶ ಪಾಟೀಲ (ರಾಯಚೂರು) ಅವರಿಗೆ ಟಿಕೆಟ್‌ ನೀಡಲಾಗಿದೆ.

ಕರಿಯಣ್ಣ ಸಂಗಟಿ (ಗಂಗಾವತಿ), ಸೈಯದ್‌ (ಕೊಪ್ಪಳ), ರವಿ ದೊಡ್ಡಮೇಟಿ (ರೋಣ), ಗಿರೀಶ್‌ ಪಾಟೀಲ (ನರಗುಂದ), ನಿಂಬಣ್ಣ (ಕಲಘಟಗಿ), ಅಶೋಕ್‌ ಬೇವಿನಮರದ (ಶಿಗ್ಗಾವಿ), ಪುಟ್ರೇಶ್‌ (ಹಡಗಲಿ), ಎಸ್‌.ಕೃಷ್ಣ ನಾಯಕ (ಹಗರಿಬೊಮ್ಮನಹಳ್ಳಿ), ಬಿ.ನಾರಾಯಣಪ್ಪ (ಕಂಪ್ಲಿ), ಜಿ.ಕೆ.ಹನುಮಂತಪ್ಪ (ಸಿರಗುಪ್ಪ), ತಾಯಣ್ಣ (ಬಳ್ಳಾರಿ), ಇಕ್ಬಾಲ್‌ ಅಹಮದ್‌ (ಬಳ್ಳಾರಿ ನಗರ), ಶಶಿಕುಮಾರ್‌ (ಹೊಸದುರ್ಗ), ದೇವೇಂದ್ರಪ್ಪ (ಜಗಳೂರು), ವಡ್ಡನಹಳ್ಳಿ ಶಿವಕುಮಾರ್‌ (ದಾವಣಗೆರೆ ಉತ್ತರ), ಅಮಾನುಲ್ಲಾ ಖಾನ್‌ (ದಾವಣಗೆರೆ ದಕ್ಷಿಣ), ತೆಕ್ಕಟ್ಟೆ ಪ್ರಕಾಶ್‌ ಶೆಟ್ಟಿ (ಕುಂದಾಪುರ), ಶಿವಶಂಕರಪ್ಪ (ತರೀಕೆರೆ), ನರಸಿಂಹಮೂರ್ತಿ (ಗೌರಿಬಿದನೂರು) ಸ್ಪರ್ಧಾ ಕಣದಲ್ಲಿದ್ದಾರೆ.

ರಾಮಚಂದ್ರು (ರಾಜರಾಜೇಶ್ವರಿ ನಗರ), ಮಧುಸೂದನ್‌ (ಮಲ್ಲೇಶ್ವರ), ರಮೇಶ್‌ (ಸಿ.ವಿ.ರಾಮನ್‌ ನಗರ), ಶ್ರೀಧರ್‌ ರೆಡ್ಡಿ (ಶಾಂತಿನಗರ), ಜೇಡರಹಳ್ಳಿ ಕೃಷ್ಣಪ್ಪ (ರಾಜಾಜಿನಗರ), ಅಲ್ತಾಫ್‌ (ಚಾಮರಾಜಪೇಟೆ), ಹೇಮಚಂದ್ರ ಸಾಗರ್‌ (ಚಿಕ್ಕಪೇಟೆ), ತನ್ವೀರ್‌ ಅಹಮದ್‌ (ಜಯನಗರ), ಆರ್‌.ಪ್ರಭಾಕರ್‌ ರೆಡ್ಡಿ (ಬೆಂಗಳೂರು ದಕ್ಷಿಣ), ಎಚ್‌.ಡಿ.ಕುಮಾರಸ್ವಾಮಿ (ಚನ್ನಪಟ್ಟಣ), ಎಂ.ಶ್ರೀನಿವಾಸ್‌ (ಮಂಡ್ಯ), ಅಮರನಾಥ ಶೆಟ್ಟಿ (ಮೂಡುಬಿದರೆ), ದಯಾನಂದ್‌ (ನಂಜನಗೂಡು), ಮಂಜುನಾಥ್‌ (ಹನೂರು), ಎನ್‌.ಸೋಮಶೇಖರ್‌ (ಬೊಮ್ಮನಹಳ್ಳಿ), ನಾರಾಯಣಗೌಡ (ಕನಕಪುರ), ಗೋವಿಂದ ಭಟ್‌ (ಅಫ್ಜಲ್‌ಪುರ) ಅವರಿಗೆ ಟಿಕೆಟ್‌ ದೊರೆತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry