ಕೇನ್ ವಿಲಿಯಮ್ಸನ್‌ ಅರ್ಧಶತಕ: ಆರ್‌ಸಿಬಿ ಗೆಲುವಿಗೆ 147 ರನ್‌ ಗುರಿ ನೀಡಿದ ಹೈದರಾಬಾದ್‌

7

ಕೇನ್ ವಿಲಿಯಮ್ಸನ್‌ ಅರ್ಧಶತಕ: ಆರ್‌ಸಿಬಿ ಗೆಲುವಿಗೆ 147 ರನ್‌ ಗುರಿ ನೀಡಿದ ಹೈದರಾಬಾದ್‌

Published:
Updated:
ಕೇನ್ ವಿಲಿಯಮ್ಸನ್‌ ಅರ್ಧಶತಕ: ಆರ್‌ಸಿಬಿ ಗೆಲುವಿಗೆ 147 ರನ್‌ ಗುರಿ ನೀಡಿದ ಹೈದರಾಬಾದ್‌

ಹೈದರಾಬಾದ್‌: ಇಲ್ಲಿನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ಹೈದರಾಬಾದ್‌ ವಿರುದ್ಧ ಟಾಸ್‌ ಗೆದ್ದ ಆರ್‌ಸಿಬಿ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ 20 ಓವರ್‌ಗಳಲ್ಲಿ 146 ರನ್‌ ಗಳಿಸಿ ಆಲೌಟ್‌ ಆಗಿದೆ(ಕೇನ್ ವಿಲಿಯಮ್ಸನ್‌ 56, ಶಕೀಬ್ ಅಲ್‌ ಹಸನ್‌ 35).

ಆರ್‌ಸಿಬಿ ಪರ: ಮೊಹಮ್ಮದ್ ಸಿರಾಜ್‌ 3, ಟಿಮ್ ಸೌಥಿ 2, ಯಜುವೇಂದ್ರ ಚಾಹಲ್‌ 1, ಉಮೇಶ್‌ ಯಾದವ್‌ 1 ವಿಕೆಟ್‌ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry