ಬುಧವಾರ, ಮಾರ್ಚ್ 3, 2021
21 °C

ಯೂನೆಕ್ಸ್‌ ಜೊತೆ ಬಿಎಐ ₹ 75 ಕೋಟಿ ಒಪ್ಪಂದ

ಪಿಟಿಐ Updated:

ಅಕ್ಷರ ಗಾತ್ರ : | |

ಯೂನೆಕ್ಸ್‌ ಜೊತೆ ಬಿಎಐ ₹ 75 ಕೋಟಿ ಒಪ್ಪಂದ

ನವದೆಹಲಿ: ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ) ಶುಕ್ರವಾರ ಕ್ರೀಡಾ ಉತ್ಪನ್ನಗಳ ತಯಾರಿಕಾ ಕಂಪನಿ ಯೂನೆಕ್ಸ್‌ ಸನ್‌ರೈಸ್‌ ಜೊತೆ ₹ 75 ಕೋಟಿಯ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದ ಪ್ರಕಾರ ಯೂನೆಕ್ಸ್‌ ಕಂಪನಿ, ಬಿಎಐ ಅಧೀನದ ಅಕಾಡೆಮಿಗಳು, ರಾಷ್ಟ್ರೀಯ ತರಬೇತಿ ಶಿಬಿರ ಮತ್ತು ಭಾರತದಲ್ಲಿ ನಡೆಯುವ ಅಂತರರಾಷ್ಟ್ರೀಯ ಟೂರ್ನಿಗಳಿಗೆ ಬ್ಯಾಡ್ಮಿಂಟನ್‌ ಉತ್ಪನ್ನಗಳನ್ನು ಪೂರೈಸಲಿದೆ.

ಜೊತೆಗೆ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ನಡೆಯುವ ಟೂರ್ನಿಗಳ ‘ಟೈಟಲ್‌’ ಪ್ರಾಯೋಜಕತ್ವವೂ ಯೂನೆಕ್ಸ್‌ ಪಾಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.