ಮದುವೆ ದಿರಿಸಿನಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

ಮಂಗಳೂರು: ಶನಿವಾರ ಬೆಳಿಗ್ಗೆ ವಿವಾಹವಾದ ನಗರದ ಬೊಂದೇಲ್ ನಿವಾಸಿ ವಾಯ್ಲಾ ಮರಿಯಾ ಫರ್ನಾಂಡಿಸ್ ಮದುವೆ ಮುನ್ನ ಮತ ಚಲಾಯಿಸಿದರು.
ಮದುವೆಯ ದಿರಿಸಿನಲ್ಲೇ ಬೊಂದೇಲ್ನ ಸೇಂಟ್ ಲಾರೆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಬೆಳಿಗ್ಗೆ 10.30ಕ್ಕೆ ಬೆಳ್ತಂಗಡಿಯಲ್ಲಿ ಸಿಲೆಸ್ಟರ್ ರೋಡ್ರಿಗಸ್ ಎಂಬುವವರನ್ನು ವಿವಾಹವಾದರು.
ಕೊಂಕಣಿ ಭಾಷಿಕ ಮುಂದಾಳು ಸ್ಟೇನ್ಲಿ ಅಲ್ವಾರಿಸ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.