ಶನಿವಾರ, ಮಾರ್ಚ್ 6, 2021
21 °C
ಉಡುಪಿಯಲ್ಲಿ ಅತಿ ಹೆಚ್ಚು–ಶೇ 62 ಮತದಾನ

ಒಟ್ಟು ಮತದಾನ ಶೇ 52.40; ಮತ ಚಲಾವಣೆಯಲ್ಲಿ ಹಿಂದೆ ಉಳಿದ ಬೆಂಗಳೂರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಟ್ಟು ಮತದಾನ ಶೇ 52.40; ಮತ ಚಲಾವಣೆಯಲ್ಲಿ ಹಿಂದೆ ಉಳಿದ ಬೆಂಗಳೂರು!

ಬೆಂಗಳೂರು: ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಮಧ್ಯಾಹ್ನ 3ಕ್ಕೆ ರಾಜ್ಯದ 222 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ 52.40 ಮತದಾನ ನಡೆದಿದೆ.

ಉಡುಪಿ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಅತಿ ಹೆಚ್ಚು ಶೇ 62ರಷ್ಟು ಮತಚಲಾವಣೆ ನಡೆದಿದೆ. ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಅತಿ ಕಡಿಮೆ –ಶೇ 39ರಷ್ಟು ಮತದಾರರು ಮತದಾನ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.