ಮೇಲ್ಸೇತುವೆ ಕುಸಿತ: ವ್ಯವಸ್ಥಾಪಕ ನಿರ್ದೇಶಕ ವಜಾ

7

ಮೇಲ್ಸೇತುವೆ ಕುಸಿತ: ವ್ಯವಸ್ಥಾಪಕ ನಿರ್ದೇಶಕ ವಜಾ

Published:
Updated:

ಲಖನೌ : ವಾರಾಣಸಿಯ ರೈಲು ನಿಲ್ದಾಣ ಬಳಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿತಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸೇತುವೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಜನ್‌ ಮಿತ್ತಲ್‌ ಅವರನ್ನು ಉತ್ತರ ಪ್ರದೇಶ ಸರ್ಕಾರ ವಜಾಗೊಳಿಸಿದೆ.

ಮಿತ್ತಲ್‌ ಅವರನ್ನು ಅಧಿಕಾರದಿಂದ ತೆಗೆಯಲಾಗಿದ್ದು, ಮುಖ್ಯ ಎಂಜಿನಿಯರ್‌ ಜೆ.ಕೆ. ಶ್ರೀನಿವಾಸ್ ಅವರನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಇಲಾಖೆಯ ಸಚಿವ ಕೇಶವ ಮೌರ್ಯ ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry