ನ್ಯೂಯಾರ್ಕ್‌ ಷೇರುಪೇಟೆಗೆ ಮೊದಲ ಅಧ್ಯಕ್ಷೆ

7

ನ್ಯೂಯಾರ್ಕ್‌ ಷೇರುಪೇಟೆಗೆ ಮೊದಲ ಅಧ್ಯಕ್ಷೆ

Published:
Updated:
ನ್ಯೂಯಾರ್ಕ್‌ ಷೇರುಪೇಟೆಗೆ ಮೊದಲ ಅಧ್ಯಕ್ಷೆ

ನ್ಯೂಯಾರ್ಕ್‌: ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರದ (ಎನ್‌ವೈಎಸ್‌ಇ) ಮೊದಲ ಅಧ್ಯಕ್ಷೆಯಾಗಿ ಸ್ಟೇಸಿ ಕನಿಂಗ್‌ಹ್ಯಾಮ್‌ ನೇಮಕವಾಗಿದ್ದಾರೆ.

ಷೇರು ವಿನಿಮಯ ಕೇಂದ್ರದ 226 ವರ್ಷಗಳ ಸುದೀರ್ಘ ಇತಿಹಾಸದಲ್ಲಿಯೇ ಈ ಹುದ್ದೆಗೆ ಏರಿದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ಸ್ಟೇಸಿ ಅವರಿಗೆ ಸಲ್ಲುತ್ತದೆ.

ಈ ಮೊದಲು ಅವರು ಎನ್‌ವೈಎಸ್‌ಇ ಸಮೂಹದ ಸಿಒಒ ಆಗಿದ್ದರು. ಶುಕ್ರವಾರ ಅವರು ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇವರು ಪೇಟೆಯ 67ನೇ ಮುಖ್ಯಸ್ಥೆಯಾಗಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry