ಫಿಫಾ ವಿಶ್ವಕಪ್‌ಗೆ ಜಪಾನ್‌ ತಂಡ

7

ಫಿಫಾ ವಿಶ್ವಕಪ್‌ಗೆ ಜಪಾನ್‌ ತಂಡ

Published:
Updated:
ಫಿಫಾ ವಿಶ್ವಕಪ್‌ಗೆ ಜಪಾನ್‌ ತಂಡ

ಟೋಕಿಯೊ: ಮುಂದಿನ ತಿಂಗಳು ರಷ್ಯಾದಲ್ಲಿ ನಡೆಯುವ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಗೆ ಜಪಾನ್‌ ತಂಡದ ಮುಖ್ಯ ಕೋಚ್‌ ಅಕಿರಾ ನಿಶಿನೊ ಅವರು ಗುರುವಾರ 23 ಸದಸ್ಯರ ತಂಡವನ್ನು ಪ್ರಕಟಿಸಿದ್ದಾರೆ.

ಯೂಟೊ ನಗಟೊಮೊ, ಶಿಂಜಿ ಒಕಜಾಕಿ ಮತ್ತು ಮಕೊಟೊ ಹಸೆಬೆ ಅವರು ತಂಡದಲ್ಲಿರುವ ಅನುಭವಿಗಳಾಗಿದ್ದಾರೆ.

ತಂಡ ಇಂತಿದೆ: ಗೋಲ್‌ಕೀಪರ್ಸ್‌: ಇಜಿ ಕವಾಶಿಮಾ, ಮಸಾಕಿ ಹಿಗಶಿಗುಚಿ ಮತ್ತು ಕೊಸುಕೆ ನಕಮುರಾ.

ಡಿಫೆಂಡರ್ಸ್‌: ಯೂಟೊ ನಗಟೊಮೊ, ಟೊಮೊಕಿ ಮಕಿನೊ, ವಾತರು ಎಂಡೊ, ಮಾಯಾ ಯೊಶಿಡಾ, ಹಿರೋಕಿ ಸಕಾಯ್‌, ಗೊಟೊಕು ಸಕಾಯ್‌, ಜೆನ್‌ ಶೋಜಿ ಮತ್ತು ನವೋಮಿಚಿ ಉಯೆದಾ.

ಮಿಡ್‌ಫೀಲ್ಡರ್ಸ್‌: ಮಕೊಟೊ ಹಸೆಬೆ, ಕೆಯಿಸುಕೆ ಹೊಂಡಾ, ಟಕಾಶಿ ಇನುಯಿ, ಶಿಂಜಿ ಕಗಾವ, ಹೊತಾರು ಯಮಗುಚಿ, ಜೆಂಕಿ ಹರಗುಚಿ, ಟಕಾಶಿ ಉಸಾಮಿ, ಗಾಕು ಶಿಬಾಸಕಿ ಮತ್ತು ಯೋಟಾ ಒಶಿಮಾ.

ಫಾರ್ವರ್ಡ್ಸ್‌: ಶಿಂಜಿ ಒಕಜಾಕಿ, ಯುಯಾ ಒಸಾಕೊ ಮತ್ತು ಯೊಶಿನೋರಿ ಮುಟೊ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry