5 ದಿನದ ಮಗವನ್ನು ಬಿಟ್ಟುಹೋದ ಪೋಷಕರು: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿ

7

5 ದಿನದ ಮಗವನ್ನು ಬಿಟ್ಟುಹೋದ ಪೋಷಕರು: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿ

Published:
Updated:
5 ದಿನದ ಮಗವನ್ನು ಬಿಟ್ಟುಹೋದ ಪೋಷಕರು: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿ

ತ್ರಿಶೂರ್‌(ಕೇರಳ): ಇಲ್ಲಿನ ಎಡಪ್ಪಲ್ಲಿಯ ಸೇಂಟ್‌ ಜಾರ್ಜ್‌ ಫೊರೆನ್‌ ಚರ್ಚ್‌ ಬಳಿ ಶನಿವಾರ ರಾತ್ರಿ 5 ದಿನದ ಮಗುವನ್ನು ಬಿಟ್ಟುಹೋಗಿದ್ದ  ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.

ಸಮಾಜದಲ್ಲಿ ನಾಲ್ಕು ಮಕ್ಕಳನ್ನು ಪಡೆಯುವುದು ಅವಮಾನ ಎಂದು ಭಾವಿಸಿದ್ದ ಬಿಟ್ಟೊ (32), ಪ್ರಬಿತಾ (28) ದಂಪತಿ ತಮ್ಮ ನಾಲ್ಕನೇ ಮಗುವನ್ನು ಬಿಟ್ಟು ಹೋಗಿದ್ದರು.

ಶನಿವಾರ ರಾತ್ರಿ 8.30 ಗಂಟೆ ಸುಮಾರಿಗೆ ಮಗವನ್ನು ಕಂಡ ಚರ್ಚ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪ್ರಕರಣ ತನಿಖೆ ನಡೆಸಿದ ಪೊಲೀಸರು, ‘ಜುವೆನೈಲ್ ಜಸ್ಟೀಸ್ ಆಕ್ಟ್‌’ ಅನ್ವಯ ಪೋಷಕರನ್ನು ಬಂಧಿಸಿದ್ದಾರೆ.

ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸದ್ಯ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry